Who We Are / ನಾವು ಯಾರು ತಿಳಿಹಿರಿ

About Us

We are a team of experienced construction professionals dedicated to providing expert technical guidance to clients. Our goal is to ensure quality construction, good workmanship, and client satisfaction.

ನಾವು ಅನುಭವಿ ಕಟ್ಟಡ ನಿರ್ಮಾಣ ವೃತ್ತಿಪರರ ತಂಡವಾಗಿದ್ದು ಗ್ರಾಹಕರಿಗೆ ನಿಪುಣ ತಾಂತ್ರಿಕ ಮಾರ್ಗದರ್ಶನ ಒದಗಿಸುವುದರಲ್ಲಿ ಸಮರ್ಪಿತರಾಗಿದ್ದೇವೆ. ನಮ್ಮ ಉದ್ದೇಶವು ಗುಣಮಟ್ಟದ ನಿರ್ಮಾಣ, ಉತ್ತಮ ಕೌಶಲ್ಯ ಮತ್ತು ಗ್ರಾಹಕ ತೃಪ್ತಿಯನ್ನು ಖಚಿತಪಡಿಸುವುದು

Our Services Include

At just 1% of the project cost

Quality Deviation Detection

We monitor contractor work and inform you of any deviations from quality standards.

ನಾವು ಕಟ್ಟಡದ ನಿರ್ಮಾಣ ಕಾಂಟ್ರಾಕ್ಟರ್ ಕೆಲಸವನ್ನು ಗಮನಿಸುತ್ತೇವೆ ಮತ್ತು ಗುಣಮಟ್ಟದ ಮಾನದಂಡಗಳಿಂದ ನ್ಯೂನತೆ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇವೆ.

Proper Workmanship Extraction

We ensure contractors adhere to best practices and workmanship standards.

ನಾವು ಕಾಂಟ್ರಾಕ್ಟರ್ ಉತ್ತಮ ಕ್ರಮ ಮತ್ತು ಕೌಶಲ್ಯ ಮಾನದಂಡಗಳನ್ನು ಅನುಸರಿಸುತ್ತಿದನೆಯೇ ಇಲ್ಲವೇ ಎಂದು ಖಚಿತಪಡಿಸುತ್ತೇವೆ.

Raw Material Quality Assessment

We inspect and verify the quality of materials delivered to the site.

ನಾವು ಸ್ಥಳಕ್ಕೆ ಬಂದಿರುವ ಕಟ್ಟಡ ನಿರ್ಮಾಣ ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸುತ್ತೇವೆ ಮತ್ತು ದೃಢೀಕರಣ ನೀಡುತ್ತೇವೆ.

Technical and Execution Guidance

We provide expert guidance on construction activities, ensuring you get the best results.

ನಾವು ಕಟ್ಟಡ ನಿರ್ಮಾಣ ಚಟುವಟಿಕೆಗಳ ಮೇಲೆ ನಿಪುಣ ಮಾರ್ಗದರ್ಶನ ಒದಗಿಸಿ ಉತ್ತಮ ಫಲಿತಾಂಶ ಪಡೆಯಲು ಸಹಾಯ ಮಾಡುತ್ತೇವೆ.

Architecture Plan, Structural Drawings, and 3D Elevations

We offer comprehensive design services to bring your vision to life.

ನಾವು ನಿಮ್ಮ ಕನಸನ್ನು ಸಾಕ್ಷಾತ್ಕಾರಗೊಳಿಸಲು ಸಮಗ್ರ ವಿನ್ಯಾಸ ಸೇವೆಗಳ್ಳದಾ ಮನೆ ಪ್ಲಾನ್, ಎಲಿವೇಷನ್ ಸ್ಟ್ರಕ್ಚರಲ್ ಡ್ರಾಯಿಂಗ್ಸ್ ನೀಡುತ್ತೇವೆ.

Our Key Benefits

Exclusive advantages you’ll enjoy with us

Quality Assurance
ಗುಣಮಟ್ಟ ಭರವಸೆ

Ensure your project meets the highest quality standards.
ನಿಮ್ಮ ಯೋಜನೆ ಅತ್ಯುತ್ತಮ ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತದೆ.

Cost Savings
ವೆಚ್ಚ ಉಳಿತಾಯ

Avoid costly mistakes and rework.
ತಪ್ಪು ನಿರ್ಮಾಣ ಮತ್ತು ಮರು ನಿರ್ಮಾಣ ವೆಚ್ಚವನ್ನು ತಪಿಸುತ್ತೇವೆ.

Timely Project Completion
ಸಮಯಕ್ಕೆ ಯೋಜನೆ ಪೂರ್ಣಗೊಳ್ಳುವುದು

Get your project completed on time and within budget.
ನಿಮ್ಮ ಯೋಜನೆ ಸಮಯಕ್ಕೆ ಮತ್ತು ಬಜೆಟ್ ಒಳಗಾಗಿ ಪೂರ್ಣಗೊಳ್ಳುತ್ತದೆ.

Peace of Mind
ಮನಶಾಂತಿ

Have confidence in your construction project with our expert guidance.
ನಮ್ಮ ನಿಪುಣ ಮಾರ್ಗದರ್ಶನದೊಂದಿಗೆ ನಿಮ್ಮ ನಿರ್ಮಾಣ ಯೋಜನೆಗೆ ಭರವಸೆ ಪಡೆಯಿರಿ.

ಇನ್ನಿತರ ಮುಖ್ಯ ಗೊಂದಲಗಳಿಗೆ ಪರಿಹಾರ

  1. ನಿಮ್ಮ ಮೇಸ್ತ್ರಿ / ಕಂಟ್ರಾಕ್ಟರ್ ಎಷ್ಟು ಸಿಮೆಂಟಿಗೆ ಎಷ್ಟು ಮರಳು ಎಷ್ಟು ಜೆಲ್ಲಿ ಎಷ್ಟು ಪ್ರಮಾಣದ ನೀರನ್ನು ಬೆರೆಸುತಿದ್ದಾನೆ ನಿಮಗೆ ಅರಿವಿದೆಯೇ? ಇಂಡಿಯನ್ ಸ್ಟ್ಯಾಂಡರ್ಡ್ ಕೋಡ್ ಪ್ರಕಾರ ಪ್ರಮಾಣ ಎಸ್ಟಿರಬೇಕು?
  2. ಪಾಯ ತೆಗಿಯುವ ಸಮಯದಲ್ಲಿ ಯಾವ ಯಾವ ಮುಂಜಾಗ್ರತೆ ಕ್ರಮವನ್ನು ತೆಗೆದುಕೊಳ್ಳಬೇಕು
  3. ಕಾಂಕ್ರೀಟ್ ನಲ್ಲಿ ಹನಿಕಾಂಬ್ (ಹುಳುಕು) ಎಂದರೇನು ಅದು ಕಂಟ್ರಾಕ್ಟರ್ ನ ಯಾವ ತಪ್ಪಿನಿಂದ ಬರುತ್ತದೆ? ನಿಮ್ಮ ಕಂಟ್ರಾಕ್ಟರ್ ಇದು ಕಾಮನ್ ಎಂದು ಹೇಳುತ್ತಾನೆ ಆದರೆ ಮುಂದೊಂದು ದಿನ ಅದು ಕಟ್ಟಡದ ಶೀತಲತೆಗೆ ಮತ್ತು ಬಿರುಕಿಗೆ ಕಾರಣವಾಗುತ್ತದೆ. ತಡೆಯಲು ಏನು ಮಾಡಬೇಕು?
  4. ಕಾಂಟ್ರಾಕ್ಟರ್ ಸೈಟ್ ಗೆ ತರುವ ಕಟ್ಟಡ ನಿರ್ಮಾಣ ಪದಾರ್ಥಗಳ (ಸಿಮೆಂಟ್, ಜೆಲ್ಲಿ, ಮರ, ಕಬ್ಬಿಣ) ಗುಣಮಟ್ಟ ಪರೀಕ್ಷಿಸುವುದು ಹೇಗೆ?
  5. ಬೀಮ್ಸ್, ಸ್ಲಾಬ್ ಮತ್ತು ಕಾಲಮ್ಸ್ ಗಳಲ್ಲಿ ಸ್ಟೀಲ್ ಎಗೆ ಕಟ್ಟಬೇಕು? ಕಂಟ್ರಾಕ್ಟರ್ ಎಗೆ ಕಟ್ಟುತ್ತಿದಾನೆ ಅದು ಸರಿಯೋ ತಪ್ಪೋ?
  6. ಮನೆಯ ಇಂಟೀರಿಯರ್ ಗೆ ಬಳಸುವ ಪ್ಲೈವುಡ್ ಗ್ರೇಡ್ ಯಾವುದಿರಬೇಕು ಮತ್ತು ಯಾಕೆ? ಕಂಟ್ರಾಕ್ಟರ್ ಯಾವ ಗ್ರೇಡ್ ಬಳಸುತ್ತಿದ್ದಾನೆ?
  7. ಕಾಂಕ್ರೀಟ್ ಸುರಿಯುವ ವೇಳೆ ಯಾವ ಮುಂಜಾಗೃತ ಕ್ರಮಗಳನ್ನು ಅನುಸರಿಸಬೇಕು? ಕಂಟ್ರಕ್ಟರ್ ಮಾಡುತ್ತಿರುವ ತಪ್ಪನ್ನು ನೀವು ಗುರುತಿಸಬಲ್ಲಿರಾ?
  8. ಮನೆ ನಿರ್ಮಾಣದಲ್ಲಿ ಬಳಸುವ ಕಬ್ಬಿಣದಲ್ಲಿ ಎಷ್ಟು ಗ್ರೇಡ್ ಗಳಿವೆ? ಕಂಟ್ರಾಕ್ಟರ್ ಯಾವ ಗ್ರೇಡ್ ಬಳಸುತ್ತಿದ್ದಾನೆ?
  9. ಮನೆ ನಿರ್ಮಾಣದಲ್ಲಿ ಕಂಟ್ರಾಕ್ಟರ್ ಯಾವ ಗ್ರೇಡ್ ಸಿಮೆಂಟ್ ಬಳಸುತ್ತಿದ್ದಾನೆ? ಮತ್ತು ಯಾವ ಗ್ರೇಡ್ ಬಳಸಬೇಕು?
  10. ಕಂಟ್ರಾಕ್ಟರ್ ಕೊಡುವ ಕೊಟೇಶನ್ ನಲ್ಲಿ ಯಾವ ಅಂಶ ಮುಚ್ಚಿಡುತ್ತಾನೆ?
  11. ಯಾವ ಜಾಗದಲ್ಲಿ ಯಾವ ಟೈಲ್ಸ್, ಗ್ರಾನೈಟ್ ಬಳಸಬೇಕು?
  12. ಗೋಡೆಯ ಗಿಲಾವ್ (ಪ್ಲಾಸ್ಟ್ರಿಂಗ್) ಗೆ ಸಾಮಗ್ರಿ ಮಿಶ್ರಣ ಪ್ರಮಾಣ ಎಸ್ಟಿರಬೇಕು ಮತ್ತು ಮಂದ (ಥಿಕ್ನೆಸ್) ಎಸ್ಟಿರಬೇಕು? ಕಂಟ್ರಾಕ್ಟರ್ ಸರಿಯಾಗಿ ಮಾಡುತ್ತಿದ್ದಾನೆಯೇ?
  13. ನಿಮ್ಮ ಮನೆ ನಿರ್ಮಾಣ ಇಂಡಿಯನ್ ಸ್ಟ್ಯಾಂಡರ್ಡ್ ಕೋಡ್ ಪ್ರಕಾರ ನಿರ್ಮಾಣವಾಗುತಿದೆಯೇ? ಕಂಟ್ರಾಕ್ಟರ್ ಅದನ್ನು ಫಾಲೋ ಮಾಡುತ್ತಿದ್ದಾನೆಯೇ?
  14. ಮನೆ ಬಾತ್ರೂಮ್ ಮತ್ತು ಛಾವಣಿಯಲ್ಲಿ ವಾಟರ್ ಪ್ರೂಫಿಂಗ್ ಎಗೆ ಮಾಡಿಸಬೇಕು? ಕಂಟ್ರಾಕ್ಟರ್ ಹೇಗೆ ಮಾಡುತ್ತಿದ್ದಾನೆ ಸರಿಯೋ ತಪ್ಪೋ?
  15. ಮನೆಯ ಛಾವಣಿ ಸುರ್ಕಿ ಹೇಗೆ ಹಾಕಿಸಬೇಕು? ಸರಿಯಾದ ಕ್ರಮ ಯಾವುದು?
  16. ಬಾತ್ರೂಮ್ ಟೈಲ್ಸ್ ಸರಿಯಾಗಿ ಹಾಕಿಸಿದರೆ ಮುಂದಿನ ಶೀತಲತೆಯನ್ನು ತಡೆಗಟ್ಟಬಹುದು ಹೇಗೆ?
  17. ಇಂಟೀರಿಯರ್ ಕೆಲಸ (ವಾರ್ಡ್ರೋಬ್ಸ್, ಫರ್ನಿಚರ್, ಪ್ಲೈವುಡ್ ವರ್ಕ್ಸ್, ಫಾಲ್ಸೆ ಸೆಲಿಂಗ್) ಮಾಡುವಾಗ ಆಗುವ ಮೋಸಗಳನ್ನು ಪತ್ತೆಹಚ್ಚುವಿರಾ?
  18. ನಿರ್ಮಾಣದ ನಂತರ ಗೋಡೆ, ಛಾವಣಿಗಳಿಗೆ ಎಷ್ಟು ದಿನ ಕ್ಯೂರಿಂಗ್ ಮಾಡಬೇಕು ಮತ್ತು ಏಗೆ?
  19. ಸ್ಯಾಂಡ್ ನಲ್ಲಿನ ಸಿಲ್ಟ್ (ಮಣ್ಣು) ಪತ್ತೆ ಮಾಡುವುದೇಗೆ?
  20. ಗೋಡೆ, ಛಾವಣಿಗಳಲ್ಲಿ ಬಿರುಕು ಏಕೆ ಬರುತ್ತದೆ? ಯಾವ ತಪ್ಪಿನಿಂದ? ತಡೆಯಲು ಯಾವ ಎಚ್ಚರಿಕೆ?
  21. ಟೈಲ್ಸ್ ಹಾಕುವಾಗ ಯಾವ ಕ್ರಮ ಅನುಸರಿಸಬೇಕು? ಹ್ಯಾಲೋ ಸೌಂಡ್ ಯಾಕೆ ಬರುತ್ತದೆ?
  22. ನಿರ್ಮಾಣ ಅಂತದಲ್ಲಿ ಇನ್ನು ಹತ್ತು ಹಲವು ನೂನ್ಯತೆಗಳನ್ನು ಗ್ರಹಿಸಿ ಸರಿಪಡಿಸುವುದು ಸಾಧ್ಯವೇ?
  23. ಮೇಸ್ತ್ರಿ / ಕಂಟ್ರಾಕ್ಟರ್ ಗಳು ನಿರ್ಮಾಣ ಅಂತದಲ್ಲಿ ಮಾಡುವ ಕಳಪೆ ವರ್ಕ್ಮನ್ಷಿಪ್ ಪತ್ತೆಹಚ್ಚಲು ನಿಮಗೆ ಗೊತ್ತಿದೆಯೇ?

Give a call for seamless construction experience!

Get Expert Guidance for Your Construction Project